ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶ್ರೀ ವಾದಿರಾಜ ವಿರಚಿತ ಶ್ರೀದುರ್ಗಾ ಸ್ತವ | Sri Durga Stava | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಸನ್ನದ್ಧ ಸಿಂಹ ಸ್ಕಂಧಸ್ಥಾಂ ಸ್ವರ್ಣವರ್ಣಾಂ ಮನೋರಮಾಮ್ |
ಪೂರ್ಣೇಂದು ವದನಾಂ ದುರ್ಗಾಂ ವರ್ಣಯಾಮಿ ಗುಣಾರ್ಣವಾಮ್ || ೧ ||

ಕಿರೀಟಹಾರಗ್ರೈವೇಯ ನೂಪುರಾಂಗದ ಕಂಕಣೈಃ |
ರತ್ನಕಾಂಚ್ಯಾ ರತ್ನಚಿತ್ರ ಕುಚಕಂಚುಕತೇಜಸಾ || ೨ ||

ವಿರಾಜಮಾನಾ ರುಚಿರಾಂಬರಾ ಕಿಂಕಿಣಿಮಂಡಿತಾ |
ರತ್ನಮೇಖಲಯಾ ರತ್ನವಾಸೋಪರಿ ವಿಭೂಷಿತಾ || ೩ ||

ವೀರಶೃಂಖಲಯಾ ಶೋಭಿಚಾರುಪಾದ ಸರೋರುಹಾ |
ರತ್ನ ಚಿತ್ರಾಂಗುಲೀ ಮುದ್ರಾರತ್ನ ಕುಂಡಲ ಮಂಡಿತಾ || ೪ ||

ವಿಚಿತ್ರ ಚೂಡಾಮಣಿನಾ ರತ್ನೋದ್ಯತ್ತಿಲಕೇನ ಚ |
ಅನರ್ಘ್ಯನಾಸಾ ಮಣಿನಾ ಶೋಭಿತಾಸ್ಯ ಸರೋರುಹಾ || ೫ ||

ಭುಜಕೀರ್ತ್ಯಾ ರಚ್ನಚಿತ್ರ ಕಂಠ ಸೂತ್ರೇಣ ಚಾಂಕಿತಾ
ಪದ್ಮಾಕ್ಷಿಣೀ ಸುಬಿಂಬೋಷ್ಠೀ ಪದ್ಮಗರ್ಭಾದಿಭಿಃಸ್ತುತಾ || ೬ ||

ಕಬರೀಭಾರವಿನ್ಯಸ್ತಪುಷ್ಟಸ್ತಬಕವಿಸ್ತರಾ |
ಕರ್ಣನೀಲೋತ್ಪಲರುಚಾ ಲಸದ್ಭ್ರೂಮಂಡಲತ್ವಿಷಾ || ೭ ||

ಕುಂತಲಾನಾಂ ಚ ಸಂತತ್ಯಾ ಶೋಭಮಾನಾ ಶುಭಪ್ರದಾ |
ತನು ಮಧ್ಯಾ ವಿಶಾಲೋರಃಸ್ಥಲಾ ಪೃಥುನಿತಂಬಿನೀ || ೮ ||

ಚಾರುದೀರ್ಘಭುಜಾ ಕಂಬುಗ್ರೀವಾ ಜಂಘಾಯುಗಪ್ರಭಾ |
ಅಸಿಚರ್ಮಗದಾಶೂಲಧನುರ್ಬಾಣಾಂಕುಶಾದಿನಾ || ೯ ||

ವರಾಭಯಾಭ್ಯಾಂ ಚಕ್ರೇಣ ಶಂಖೇನ ಚ ಲಸತ್ಕರಾ |
ದಂಷ್ಟ್ರಾಗ್ರಭೀಷಣಾಸ್ಯೋತ್ಥಹುಂಕಾರಾರ್ದಿತ ದಾನವಾ || ೧೦ ||

ಭಯಂಕರೀ ಸುರಾರೀಣಾಂ ಸುರಾಣಾಮಭಯಂಕರೀ |
ಮುಕುಂದಕಿಂಕರೀ ವಿಷ್ಣುಭಕ್ತಾನಾಂ ಮೌಕ್ತಶಂಕರೀ || ೧೧ ||

ಸುರಸ್ತ್ರೀಕಿಂಕರೀಭಿಷ್ಚ ವೃತಾ ಕ್ಷೇಮಂಕರೀ ಚ ನಃ |
ಆದೌ ಮುಖೋದ್ಗೀರ್ಣ ನಾನಾಽಽಮ್ನಾಯಾ ಸರ್ಗಕರೀ ಪುನಃ || ೧೨ ||

ನಿಸರ್ಗಮುಕ್ತಾ ಭಕ್ತಾನಾಂ ತ್ರಿವರ್ಗ ಫಲದಾಯಿನೀ |
ನಿಶುಂಭ ಶುಂಭ ಸಂಹರ್ತ್ರೀ ಮಹಿಷಾಸುರ ಮರ್ದಿನೀ || ೧೩ ||

ತಾಮಸಾನಾಂ ತಮಃ ಪ್ರಾಪ್ತೈ ಮಿಥ್ಯಾಜ್ಞಾನ ಪ್ರವರ್ತಿಕಾ |
ತಮೋಽಭಿಮಾನಿನೀ ಪಾಯಾದ್ದುರ್ಗಾ ಸ್ವರ್ಗಾಪವರ್ಗದಾ || ೧೪ ||

ಇಮಂ ದುರ್ಗಾಸ್ತವಂ ಪುಣ್ಯಂ ವಾದಿರಾಜಯತೀರಿತಮ್ |
ಪಠನ್ ವಿಜಯತೇ ಶತ್ರೂನ್ ಮೃತ್ಯುಂ ದುರ್ಗಾಣಿ ಚೋತ್ತರೇತ್ ||

|| ಇತಿ ದುರ್ಗಾಸ್ತವ ಸಂಪೂರ್ಣಂ ||

sannaddha siMha skaMdhasthaaM svarNavarNaaM manOramaam |
pUrNEMdu vadanaaM durgaaM varNayaami guNaarNavaam || 1 ||

kirITahaaragraivEya nUpuraaMgada kaMkaNaiH |
ratnakaaMcyaa ratnacitra kucakaMcukatEjasaa || 2 ||

viraajamaanaa ruciraaMbaraa kiMkiNimaMDitaa |
ratnamEKalayaa ratnavaasOpari vibhUShitaa || 3 ||

vIrashRuMKalayaa shObhicaarupaada sarOruhaa |
ratna citraaMgulI mudraaratna kuMDala maMDitaa || 4 ||

vicitra cUDaamaNinaa ratnOdyattilakEna ca |
anarghyanaasaa maNinaa shObhitaasya sarOruhaa || 5 ||

bhujakIrtyaa racnacitra kaMTha sUtrENa caaMkitaa
padmaakShiNI subiMbOShThI padmagarbhaadibhiHstutaa || 6 ||

kabarIbhaaravinyastapuShTastabakavistaraa |
karNanIlOtpalarucaa lasadbhrUmaMDalatviShaa || 7 ||

kuMtalaanaaM ca saMtatyaa shObhamaanaa shubhapradaa |
tanu madhyaa vishaalOraHsthalaa pRuthunitaMbinI || 8 ||

caarudIrghabhujaa kaMbugrIvaa jaMghaayugaprabhaa |
asicarmagadaashUladhanurbaaNaaMkushaadinaa || 9 ||

varaabhayaabhyaaM cakrENa shaMkhEna ca lasatkaraa |
daMShTraagrabhIShaNaasyOtthahuMkaaraardita daanavaa || 10 ||

bhayaMkarI suraarINaaM suraaNaamabhayaMkarI |
mukuMdakiMkarI viShNubhaktaanaaM mouktashaMkarI || 11 ||

surastrIkiMkarIbhiShcha vRutaa kShEmaMkarI ca naH |
Adou mukhOdgIrNa naanaa&&mnaayaa sargakarI punaH || 12 ||

nisargamuktaa bhaktaanaaM trivarga PaladaayinI |
nishuMbha shuMbha saMhartrI mahiShaasura mardinI || 13 ||

taamasaanaaM tamaH praaptai mithyaaj~jaana pravartikaa |
tamO&bhimaaninI paayaaddurgaa svargaapavargadaa || 14 ||

imaM durgaastavaM puNyaM vaadiraajayatIritam |
paThan vijayatE shatrUn mRutyuM durgaaNi cOttarEt ||

|| iti durgaastava saMpUrNaM ||
 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru